Preta Utchatane

PRETA UTCHATANE

If in any family there are afflictions to ghostly flaws in anyone’s horoscope, or if timely retreival is not in place, or if the strength of favourable planets is decreased, our lives will be influenced by negative elements. An example is that when in the favor of Ketu Dasha, Ketu Bhukthi, Rahu Dasha or Rahu Bhukthi, there is every possiblility of our body being possessed by another soul. This can majorly affect one’s Memory, Business, Communication and Health. To overcome such evils, Preta Utchatane is pwerformed to sate the ghastly souls and be rid of them.

ಕ?ಟ?ಂಬದಲ್ಲಿ ಪ್ರೇತ ಬಾದೆ ಇದ್ದಾಗ ಜಾತಕದಲ್ಲಿ ಪಿತ? ದೋಷ ಕಂಡ? ಬಂದಾಗ ಸರಿಯಾದ ಸಮಯದಲ್ಲಿ ಪರಿಹಾರ ಮಾಡಿಕೊಳ್ಳದೇ ಇದ್ದಾಗ ನಮ್ಮ ಗ್ರಹಗಳ ಬಲ ಕೆಟ್ಟದಿದ್ದಾಗ ಉದಾಹರಣೆಗೆ ಕೇತ? ದೆಶೆ ಕೇತ? ಭ?ಕ್ತಿ ಕಾಲದಲ್ಲಿ ಅಥವಾ ಕೇತ? ದೆಶೆ ರಾಹ? ಭ?ಕ್ತಿ ಕಾಲದಲ್ಲಿ ಅಥವಾ ರಾಹ? ದೆಶೆ ಕೇತ? ಭ?ಕ್ತಿ ಕಾಲದಲ್ಲಿ ಶರೀರಕ್ಕೆ ಪ್ರೇತ ಆತ್ಮಗಳ ಪ್ರಭಾವ ಆಗಬಹ?ದ?. ಇದರ ಪರಿಣಾಮದಿಂದ ಬ?ದ್ಧಿ ಮಂಕಾಗ?ವ?ದ?, ಸ್ಥೂಲಕಾಯ ಆಗಬಹ?ದ?, ಸಂತತಿ ಆಗದೆ ಇರ?ವ?ದ?, ಗರ್ಭ ಹೋಗ?ವ?ದ?, ಬಿಸಿನೆಸ್ ನಲ್ಲಿ ನೂಕ್ಸ್ಯಾನ? ಆಗ?ವ?ದ?, ಶರೀರಕ್ಕೆ ಆವೇಶ ಆಗ?ವ?ದ?. ಇಂತಹ ಸಂದರ್ಭದಲ್ಲಿ ಪಿಂಡಿತಾ ಸ?ದರ್ಶನ ಶಾಂತಿ ಅಥವಾ ಪಿಂಡಿತಾ ಅಧೌರಾಸ್ತ್ರಾ ಶಾಂತಿ ಪೂರ್ವಕವಾಗಿ ಪ್ರೇತ ಉಚ್ಚಾಟನೆ ಮಾಡಿ ಪ್ರೇತ ಶಾಂತಿಯನ್ನ? ಮಾಡ?ವ?ದ?.