• +91 9448952126

Sacred Rituals

 

 

 

Sarpa Samskara Pooja


Sarpa Samskaara or Sarpa Dosha Parihara is much required if the family was intentionally or unintentionally involved in harming a snake in the past. The snake is considered as a soul, similar to that of humans. For appropriate deliverence for such souls, Naga Narayana Bali is strongly recommended. This can be observed in natal charts when different planets obtrude between Rahu and Ketu. Naga Prathista or Sarpa Samskaara or Sarpa Dosha Parihara is therefore performed to absolve from the ill effects of these curses.

SARPA SAMSKARA POOJA by Nagaraj Prasad Guruji in Gokarna Temple SARPA SAMSKARA POOJA at Gokarna temple

ಯಾವುದೇ ಕುಟುಂಬದಲ್ಲಿ ಸರ್ಪ ಹತ್ಯೆ ನಡೆದಾಗ ಅಥವಾ ಸರ್ಪನಿಗೆ ಅಪಚಾರ ನಡೆದಾಗ ಸರ್ಪಶಾಪ ಹಾಗು ಕಾಳಸರ್ಪ ದೋಷ ಕಂಡು ಬರುವುದು. ಇದರ ಪರಿಹಾರಕ್ಕೆ ಸರ್ಪ ಸಂಸ್ಕಾರ ಪೂರ್ವಕವಾಗಿ ನಾಗ ನಾರಾಯಣ ಬಲಿ, ಕಾಳಸರ್ಪ ಶಾಂತಿ ಹಾಗು ನಾಗ ಪ್ರತಿಷ್ಠೆ ಮಾಡುತ್ತಾರೆ. ಸರ್ಪ ಅಂದರೆ ಮನುಷ್ಯನ ಆತ್ಮ. ಜನ್ಮ ಜನ್ಮಾಂತರಿಯ ಕರ್ಮದಿಂದ ಸರ್ಪಯೋನಿಗೆ ಹೋಗಬಹುದು, ಈ ಆತ್ಮದ ಮುಕ್ತಿಗಾಗಿ ( ಸರ್ಪ ) ಮಾಡುವ ಕರ್ಮವೇ ನಾಗ ನಾರಾಯಣ ಬಲಿ. ಸರ್ಪ ಹತ್ಯೆ ಶಾಪ ಅಥವಾ ಸರ್ಪ ಶಾಪ ಪರಿಹಾರ ಮಾಡುವ ಕರ್ಮವೇ ನಾಗ ಬಲಿ. ಜಾತಕದಲ್ಲಿ ರಾಹು ಗ್ರಹ ಮತ್ತು ಕೇತು ಗ್ರಹ ನಡುವೆ ಎಲ್ಲಾ ಗ್ರಹಗಳು ಸಮನ ಆಕಾರದಲ್ಲಿ ಬಂದು ಕುಳಿತುಕೊಳ್ಳುತವೆ, ಪೂರ್ಣವಾಗಿ ಅಥವಾ ಅಪೂರ್ಣವಾಗಿ ಜಾತಕದಲ್ಲಿ ಕಂಡು ಬರುವ ಇದರ ಪರಿಹಾರಕ್ಕೆ ಮಾಡುವ ಕರ್ಮವೇ ಕಾಳಸರ್ಪ ಶಾಂತಿ. ಅಷ್ಟಕುಲ ನಾಗದೇವರ ಸಂಪೂರ್ಣ ಅನುಗ್ರಹಕ್ಕೆ ಮಾಡುವ ಕರ್ಮವೇ ನಾಗ ಪ್ರತಿಷ್ಠಾ.