Preta Utchatane at Gokarna

If in any family there are afflictions to ghostly flaws in anyone’s horoscope, or if timely retrieval is not in place, or if the strength of favorable planets is decreased, our lives will be influenced by negative elements. An example is that when in the favor of Ketu Dasha, Ketu Bhukthi, Rahu Dasha, or Rahu Bhukthi, there is every possibility of our body being possessed by another soul. This can majorly affect one’s Memory, Business, Communication and Health. To overcome such evils, Preta Utchatane is performed to sate the ghastly souls and be rid of them.

ಕುಟುಂಬದಲ್ಲಿ ಪ್ರೇತ ಬಾದೆ ಇದ್ದಾಗ ಜಾತಕದಲ್ಲಿ ಪಿತೃ ದೋಷ ಕಂಡು ಬಂದಾಗ ಸರಿಯಾದ ಸಮಯದಲ್ಲಿ ಪರಿಹಾರ ಮಾಡಿಕೊಳ್ಳದೇ ಇದ್ದಾಗ ನಮ್ಮ ಗ್ರಹಗಳ ಬಲ ಕೆಟ್ಟದಿದ್ದಾಗ ಉದಾಹರಣೆಗೆ ಕೇತು ದೆಶೆ ಕೇತು ಭುಕ್ತಿ ಕಾಲದಲ್ಲಿ ಅಥವಾ ಕೇತು ದೆಶೆ ರಾಹು ಭುಕ್ತಿ ಕಾಲದಲ್ಲಿ ಅಥವಾ ರಾಹು ದೆಶೆ ಕೇತು ಭುಕ್ತಿ ಕಾಲದಲ್ಲಿ ಶರೀರಕ್ಕೆ ಪ್ರೇತ ಆತ್ಮಗಳ ಪ್ರಭಾವ ಆಗಬಹುದು. ಇದರ ಪರಿಣಾಮದಿಂದ ಬುದ್ಧಿ ಮಂಕಾಗುವುದು, ಸ್ಥೂಲಕಾಯ ಆಗಬಹುದು, ಸಂತತಿ ಆಗದೆ ಇರುವುದು, ಗರ್ಭ ಹೋಗುವುದು, ಬಿಸಿನೆಸ್ ನಲ್ಲಿ ನೂಕ್ಸ್ಯಾನು ಆಗುವುದು, ಶರೀರಕ್ಕೆ ಆವೇಶ ಆಗುವುದು. ಇಂತಹ ಸಂದರ್ಭದಲ್ಲಿ ಪಿಂಡಿತಾ ಸುದರ್ಶನ ಶಾಂತಿ ಅಥವಾ ಪಿಂಡಿತಾ ಅಧೌರಾಸ್ತ್ರಾ ಶಾಂತಿ ಪೂರ್ವಕವಾಗಿ ಪ್ರೇತ ಉಚ್ಚಾಟನೆ ಮಾಡಿ ಪ್ರೇತ ಶಾಂತಿಯನ್ನು ಮಾಡುವುದು.

To Know more about Preta Utchatane Puja contact:

Gokarna Rudragaya Temple
Near Bus Stop, Prasad Nilaya
Road, Gokarna, Karnataka 581326

https://goo.gl/maps/NHNtUSBJVPeHQkyf6

Email: gokarnarudragaya@gmail.com

Phone: +91-9448952126+91-9738758223

Leave a Comment

Your email address will not be published.