• +91 9448952126

Sacred Rituals

 

 

 

Tripindi Shraddha Puja


Tripindi Shraddha is also known as Kamya Shraddha. The soul of a deceased person, whose Shraddha was not been performed continuously for a period of 3 years, gets converted into the category of Pret (or a ghost). Amavas is the day of Pitrus On this day, Shraddha should be performed. However, during Navratri or on the day of death in the Krishna fortnight of the month of Bhadrapada, Tripindi should not be performed.

Nagaraj Prasad Guruji doing TRIPINDI SHRADDHA PUJA in Gokarna Temple  TRIPINDI SHRADDHA PUJA at Gokarna temple

ಕುಟುಂಬದಲ್ಲಿ ಪಿತೃ ದೋಷ ಕಂಡು ಬಂದಾಗ ಕಾರಣ ಪಿತೃಗಳಿಗೆ ವಾರ್ಷಿಕವಾಗಿ ಶ್ರಾದ್ಧ ಮಾಡದಿದ್ದಾಗ ಹಾಗು ಸತ್ತಾಗ ಔಧ್ಯದೇಹಿಕ ಕರ್ಮಗಳು ಮಾಡದೇ ಇದ್ದಾಗ ಅಥವಾ ಕರ್ಮಗಳು ನಡೆದು ಸರಿಯಾಗಿ ಆಗದೇ ಇದ್ದಾಗ ಕರ್ಮಾ ಲೋಪ ಆದಾಗ ಅಥವಾ ಜನ್ಮ ಜನ್ಮಾಂತರಿಯ ಪಾಪ ಕರ್ಮದಿಂದ ಮುಕ್ತಿ ಆಗದೇ ಇದ್ದಾಗ ಹಿಂದೆ ಕುಟುಂಬದಲ್ಲಿ ಅನಾಚಾರ ನಡೆದಿದ್ದಾಗ ಕುಟುಂಬಕ್ಕೆ ಅಂದರೆ ಅವರ ವಂಶಕ್ಕೆ ಮಾತ್ರ ಶ್ರಾದ್ಧ ಹಾಗು ಪಿತೃ ಶಾಪ, ಸ್ತ್ರಿ ಶಾಪ, ಪ್ರೇತ ಶಾಪ ಹಾಗು ಜನನ ಕಾಲದಲ್ಲಿ ಜಾತಕದಲ್ಲಿ ಪಿತೃರಿಷೆ ದೋಷ ಹಾಗು ವಂಶಾರಿಷೆ ದೋಷ ಕಂಡು ಬರುವದು ಹಾಗು ಪಿತೃಗಳು ಮುಕ್ತಿ ಆಗದೇ ಪ್ರೇತ ಸ್ವರೂಪದಲ್ಲಿ ನೀರು, ಗಾಳಿ ಹಾಗು ಭೂಮಿ ಈ ರೀತಿಯಾಗಿ ಪ್ರೇತಯೋನಿಯಿಂದ ಬಳಲುತ್ತಾ ಇರಬಹುದು. ತ್ರಿಪಿಂಡಿ ಅಂದರೆ ೩ ಪಿಂಡ ಅಂದರೆ ಈ ಎಲ್ಲಾ ಆತ್ಮಗಳ ಪ್ರೇತಯೋನಿಂದ ನಿವೃತ್ತಿಗೊಳಿಸುವ ಕರ್ಮವೇ ತ್ರಿಪಿಂಡಿ ಶ್ರಾದ್ಧ. ತ್ರಿಪಿಂಡಿ ಶ್ರಾದ್ಧದಿಂದ ಆತ್ಮಕ್ಕೆ ಮುಕ್ತಿಕೊಡಲು ಸಾಧ್ಯವಿಲ್ಲ. ಯೋನಿಯಿಂದ ಬಿಡುಗಡೆ ಗೊಳಿಸಬಹುದು.