Moksa Narayana Bali Puja Gokarna

MOKSHA NARAYAN BALI PUJA IN GOKARNA

What is the benefit of Moksha Narayana Bali?

If there is any ancestor flaws or ghost affliction, in the telema if anyone had a natural death or anyone committed sucide or any other kind of death and if the rituals are not performed perfectly, we need to perform this pooja for the peace and satisfaction of all ancestors soul and for god.

ಕುಟುಂಬದಲ್ಲಿ ಪಿತೃದೋಷ ಇದ್ದರೆ ಅಥವಾ ಪ್ರೇತ ಬಾಧೆ ಇದ್ದರೆ ಹಿ೦ದಿನ ತಲೆಮಾರಿನಲ್ಲಿ ಯಾರಾದರೂ ಅಕಾಲಿಕವಾಗಿ ಮೃತತರಾಗಿ ಆತ್ಮಹತ್ಯೆ ಇತ್ಯಾದಿ ಮರಣಗಳು ನಡೆದಿದ್ದರೆ ಅಥವಾ ಸಹಜವಾಗಿ ತೀರಿ ಜನ್ಮಾಂತರೀಯ ಪಾಪಕಮ೯ಗಳಿಂದ ಅಥವಾ ಹಿಂದೆ. ಮೃತರಾದ ಸಮಯದಲ್ಲಿ ಔರ್ಧ್ವದೇಹಿಕ ಕಮ೯ಗಳು ನಡೆಯದೇ ಇದ್ದಲ್ಲಿ ಅಥವಾ ಕಮ೯ಗಳು ನಡೆದರೂ ಸರಿಯಾಗಿ ಆಗದೇ ಇದ್ದರೆ ಕಮ೯ಲೋಪ ಆಗಿದ್ದಲ್ಲಿ ಈ ಎಲ್ಲಾ ಪಿತೃಗಳ ಶಾಂತಿಗಾಗಿ ಹಾಗೂ ತೃಪ್ತಿಗಾಗಿ ಹಾಗೂ ಭಗವಂತನ ಪಾದಕ್ಕೆ ಸಮಪ೯ಣೆ (ಮೋಕ್ಷೆಕ್ಕಾಗಿ) ಮೋಕ್ಷನಾರಾಯಣ ಬಲಿ ಮಾಡುತ್ತಾರೆ.