Rudragaya Samskara

RUDRAGAYA SAMSKAARA

The ritual is based on a detailed study of one’s horoscope, and if defects of Pithru Dosha exist, then Pitru Dosha Parihara ritual is advised. It is Important to note, that All Other Dosha and Dosha Parihara are superannuated by performing Rudarabhisheka Maha Pooja.

If the souls of our ancestors are satisfied and in peace, they will take care and protect the whole family. But if their soul(s)are no satisfied, problems to the entire family is expected.

For the last seven births, we are to receive blessings of our ancestors. If not, there could be flaws that attract bad luck. This pooja, therefore, is performed to overcome problems associated by these souls, by satisfying them and giving them deliverence to the final resting place of all souls, which is the Vishnu Pada, or the feet of the supreme Lord Vishnu, Shri Lakshmi Narayana.

Souls from the past seven births will be blessed by our ancestors, and the future seven births will also be filled with happiness. Therefore, by performing this pooja, 15 births are blessed for improvement!

ಪಿತೃಗಳು ಭಗವಂತ ಸ್ವರೂಪದಲ್ಲಿ ಇದ್ದಾಗ ವಂಶಕ್ಕೆ ರಕ್ಷಣೆ ಕೊಡುತ್ತಾರೆ ಅಥವಾ ಅನುಗ್ರಹ ಮಾಡುತ್ತಾರೆ. ಮುಕ್ತಿ ಆಗದೇ ಇದ್ದಾಗ ತೊಂದರೆ ಕೊಡುತ್ತಾರೆ. ನಮಗೆ ಹಿಂದಿನ ೭ ತಲೆಮಾರಿನ ತನಕ ಹಿರಿಯವರ ಆಶೀರ್ವಾದ ಅಥವಾ ಮೋಕ್ಷ ಕಂಡುಬರುವದು, ಹಿಂದಿನ ೭ ತೆಮಾರಿನಲ್ಲಿ ತೀರಿಹೋದಂತ ಪಿತೃಗಳನ್ನು ಸಂಸ್ಕಾರ ಕೊಟ್ಟ ಮುಕ್ತಿ ಕಾಣಿಸಿ ಬಗವಂತನ ಸ್ವರೂಪದಲ್ಲಿ ಅಂದರೆ ಲಕ್ಷ್ಮಿನಾರಾಯಣನ ಸ್ವರೂಪದಲ್ಲಿ ಕಾಣುವುದೇ ರುದ್ರಗಯಾ ಸಂಸ್ಕಾರ. ಇದನ್ನು ಗೋಕರ್ಣ ರುದ್ರಗಯಾ ಗುಡಿಯಲ್ಲಿ ಮಾತ್ರ ನಡೆಯುತ್ತದೆ.

ಜಾತಕದಲ್ಲಿ ಪಿತೃದೋಷ ಕಂಡು ಬಂದಾಗ ಅಥವಾ ಮಾತೃಶಾಪ, ಪಿತೃಶಾಪ, ಸ್ತ್ರಿಶಾಪ, ಬ್ರಹ್ಮರಾಕ್ಷಸನ ಶಾಪ, ಗುರು ಶಾಪ ಇದ್ದಾಗ ಈ ರೀತಿಯಾಗಿ ರುದ್ರಗಯಾ ಸಂಸ್ಕಾರ ಪೂರ್ವಕವಾಗಿ ಅಂದರೆ ಪ್ರೇತ ಸಂಸ್ಕಾರ, ತೀರ್ಥ ಶ್ರಾದ್ಧ, ಪ್ರೆತೋದ್ಧಾರ ತ್ರಿಪಿಂಡಿ ಶ್ರಾದ್ಧ, ಮೋಕ್ಷ ನಾರಾಯಣ ಬಲಿ, ತಿಲದವನ ಹಾಗು ರುದ್ರಾಭಿಷೇಕ ಮಹಾಪೂಜಾ ಮಾಡಿದಾಗ ಈ ಎಲ್ಲಾ ದೋಷಗಳು ನಿವೃತ್ತಿಯಾಗಿ ಹಿರಿಯರ ಆಶೀರ್ವಾದದಿಂದ ಹಿಂದಿನ ಎಲ್ಲಾ ೭ ತಲೆಮಾರಿನ ಆತ್ಮಗಳಿಗೆ ಮುಕ್ತಿಯಾಗಿ ಪಿತೃಗಳ ಆಶೀರ್ವಾದದಿಂದ ಮುಂದಿನ ೭ ತಲೆಮಾರಿನಲ್ಲಿ ಸುಸಂಕ್ರತವಾದ ಜನರ ಸಂತತಿ ಹುಟ್ಟಿ ಬರುತ್ತಾರೆ. ಕತ್ರುವನ್ನು ಹಿಡಿದ ೧೫ ತಲೆಮಾರು ಉದ್ದಾರವಾಗುತ್ತಾರೆ. ಇದ್ದಕ್ಕೆ ಒಂದು ದಿವಸದ ಅವಶ್ಯಕತೆ ಇದೆ.

ಪ್ರೇತ ಉಚ್ಚಾಟನೆ ಹಾಗು ಪ್ರೇತ ಶಾಂತಿ ಮಾಡುವದಿದ್ದರೆ ಇನ್ನೊಂದ್ಧು ದಿವಸದ ಅವಶ್ಯಕತೆ ಇದೆ. ಸರ್ಪ ದೋಷವು, ಕಾಳ ಸರ್ಪ ದೋಷವು ಪರಿಹಾರ ಮಾಡುವುದಕ್ಕೆ ಇನ್ನೊಂದು ದಿವಸದ ಅವಶ್ಯಕತೆ ಇದೆ. ಅವರವರ ಜಾತಕಕ್ಕೆ ಅನುಗುಣವಾಗಿ ದೋಷಕ್ಕೆ ಪೂರ್ವಕವಾಗಿ ಈ ಎಲ್ಲಾ ಕೆಲಸಗಳನ್ನು ಮಾಡದಕ್ಕದ್ದು.